ಹೊಸ ನಿರೀಕ್ಷೆ...


ನಿರೀಕ್ಷೆ ಎಂಬೋದು
ಕಣ್ಣ ಕೊಳದೊಳಗಿನ
ಕಮಲದಳವೋ
ಕಂಕುಳ ಕೆಳಗಿನ
ರೋಮದ ಕಚಕುಳಿಯೋ
ಎಂಬ ಸೋಜಿಗವ
ಬಲ್ಲವನು
ನನ್ನ ಇನಿಯ ಮಾತ್ರ...!!

ಕಾಮೆಂಟ್‌ಗಳು

ದಿನಕರ ಮೊಗೇರ ಹೇಳಿದ್ದಾರೆ…
super sir...
kavanada jote.. photo saha.......
Ittigecement ಹೇಳಿದ್ದಾರೆ…
Beautiful lines.....

thank u....
chand ಹೇಳಿದ್ದಾರೆ…
ಥ್ಯಾಂಕ್ಸ್ ದಿನಕರ್
ಥ್ಯಾಂಕ್ಸ್ ಪ್ರಕಾಶ್

ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
raju ಹೇಳಿದ್ದಾರೆ…
ಪುಟ್ಟದಾಗಿದ್ದರು ಸೊಗಸಾಗಿದೆ.
ಕಂಕುಳ ಕೆಳಗಿನ "ರೋಮದ ಕಚಗುಳಿ"
ಮುಂದು ವರೆಸಿ ನಿಮಗೆ ಶುಭವಾಗಲಿ
ಈಶ್ವರ ಹೇಳಿದ್ದಾರೆ…
ತುಂಬಾ ಸುಂದರ ಸಾಲುಗಳು ಸರ್ :)))
chand ಹೇಳಿದ್ದಾರೆ…
ನನ್ನ ಬ್ಲಾಗ್ ಮಂಟಪಕ್ಕೆ ಬಂದ, ಬರುತ್ತಿರುವ ಮತ್ತು ಮೆಚ್ಚಿದ ಮಿತ್ರರಿಗೆಲ್ಲ ಥ್ಯಾಂಕ್ಸ್..

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!